
ಮಂಗಳೂರು (ಕುಲಾಲ್ ವರ್ಲ್ಡ್ ಡಾಟ್ ಕಾಮ್): 2017-18ನೇ ಸಾಲಿನ ಪಿಯೂಸಿ ಪರೀಕ್ಷೆಯಲ್ಲಿ ಕುಳಾಯಿ ಎಂಡಿಎಸ್ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿ ಮೇಘಶ್ರೀ ಅವರು ವಿಜ್ಞಾನ ಶಾಸ್ತ್ರ ವಿಭಾಗದಲ್ಲಿ 78% ಅಂಕ ಗಳಿಸಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಇವರು ಕುಳಾಯಿ ಕೃಷ್ಣ ಕುಲಾಲ್ ಮತ್ತು ಲೋಲಾಕ್ಷಿ ದಂಪತಿಗಳ ಸುಪುತ್ರಿ.