
ಕಾರ್ಕಳ (ಕುಲಾಲ್ ವರ್ಲ್ಡ್ ಡಾಟ್ ಕಾಮ್): 2017-18ನೇ ಸಾಲಿನ ಪಿಯೂಸಿ ಪರೀಕ್ಷೆಯಲ್ಲಿ ಹೆಬ್ರಿ ಎಸ್ ಆರ್ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿ ಆಶಿಕಾ ಅವರು ವಿಜ್ಞಾನಶಾಸ್ತ್ರ ವಿಭಾಗದಲ್ಲಿ 88.33% ಅಂಕ ಗಳಿಸಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಇವರು ಸಾಂತ್ಯಾರು ಶ್ರೀನಿವಾಸ ಮೂಲ್ಯ ಮತ್ತು ಪ್ರಫುಲ್ಲ ದಂಪತಿಯ ಸುಪುತ್ರಿ.