
ಮಂಗಳೂರು (ಕುಲಾಲ್ ವರ್ಲ್ಡ್ ಡಾಟ್ ಕಾಮ್): 2017-18ನೇ ಸಾಲಿನ ಪಿಯೂಸಿ ಪರೀಕ್ಷೆಯಲ್ಲಿ ಕಟೀಲು ಶ್ರೀದುರ್ಗಾಪರಮೇಶ್ವರಿ ಕಾಲೇಜಿನ ವಿದ್ಯಾರ್ಥಿ ಆಕಾಶ್ ಕುಲಾಲ್ ಅವರು ವಿಜ್ಞಾನಶಾಸ್ತ್ರ ವಿಭಾಗದಲ್ಲಿ 71.3% ಅಂಕ ಗಳಿಸಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಇವರು ಕುಳಾಯಿ ದಿ.ಗೋಪಾಲಕೃಷ್ಣ ಮತ್ತು ಸುಜಾತ ದಂಪತಿಯ ಸುಪುತ್ರ.