
ಉಡುಪಿ (ಕುಲಾಲ್ ವರ್ಲ್ಡ್ ಡಾಟ್ ಕಾಮ್): 2017-18ನೇ ಸಾಲಿನ ಪಿಯೂಸಿ ಪರೀಕ್ಷೆಯಲ್ಲಿ ಉಡುಪಿ ಶ್ಯಾಮಿಲಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿ ಸುಬ್ರಹ್ಮಣ್ಯ ಅವರು 94.67% ಅಂಕ ಗಳಿಸಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಇವರು ಅಮಾಸೆಬೈಲು ತೊಂಬಟ್ಟು ಮಚ್ಚಟ್ಟು ಕೃಷ್ಣ ಹಾಂಡ ಮತ್ತು ಜ್ಯೋತಿ ಕೆ.ಕುಲಾಲ್ ದಂಪತಿಯ ಸುಪುತ್ರ.