
ಶೃಂಗೇರಿ (ಕುಲಾಲ್ ವರ್ಲ್ಡ್ ಡಾಟ್ ಕಾಮ್): 2017-18ನೇ ಸಾಲಿನ ಪಿಯೂಸಿ ಪರೀಕ್ಷೆಯಲ್ಲಿ ಶೃಂಗೇರಿ ಜೆ ಸಿ ಬಿ ಎಂ ಕಾಲೇಜಿನ ವಿದ್ಯಾರ್ಥಿನಿ ವೈಶಾಲಿ ಎಂ. ಎಲ್ ಅವರು ಕಲಾ ವಿಭಾಗದಲ್ಲಿ 85.5% ಅಂಕ ಗಳಿಸಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಇವರು ಶೃಂಗೇರಿಯ ಲಕ್ಷ್ಮಣ್ ಕೆ ಮತ್ತು ಶೈಲಜಾ ದಂಪತಿಯ ಸುಪುತ್ರಿ.