
ಮಂಗಳೂರು (ಕುಲಾಲ್ ವರ್ಲ್ಡ್ ಡಾಟ್ ಕಾಮ್): 2017-18ನೇ ಸಾಲಿನ ಪಿಯೂಸಿ ಪರೀಕ್ಷೆಯಲ್ಲಿ ಮಂಗಳೂರು ಸಂತ ಅಲೋಸಿಯಸ್ ಪಿಯು ಕಾಲೇಜಿನ ವಿದ್ಯಾರ್ಥಿ ಸಾತ್ವಿಕ್ ಬಂಗೇರ ವಿಜ್ಞಾನ ವಿಭಾಗದಲ್ಲಿ 96% ಅಂಕ ಗಳಿಸಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಇವರು ಕೊಟ್ಟಾರ ಚೌಕಿ ಶೇಖರ್ ಬಂಗೇರ ಮತ್ತು ಸುಕನ್ಯಾ ದಂಪತಿಯ ಸುಪುತ್ರ.