ಕುಂದಾಪುರ (ಕುಲಾಲ್ ವರ್ಲ್ಡ್ ಡಾಟ್ ಕಾಮ್): 2017-18ನೇ ಸಾಲಿನ ಪಿಯೂಸಿ ಪರೀಕ್ಷೆಯಲ್ಲಿ ಬೆಂಗಳೂರಿನ ರಾಜಾಜಿನಗರ ವಿದ್ಯಾವರ್ಧಕ ಸಂಘ ಕಾಲೇಜಿನ ವಿದ್ಯಾರ್ಥಿನಿ ಪವಿತ್ರಾ .ಜಿ. ಕುಲಾಲ್ ಮೊಳಹಳ್ಳಿ ಅವರು ವಾಣಿಜ್ಯ ವಿಭಾಗದಲ್ಲಿ 96.33% ಅಂಕ ಗಳಿಸಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಇವರು ಕುಂದಾಪುರ ಮೊಳಹಳ್ಳಿಯ ಗುರುರಾಜ ಕುಲಾಲ್ ಮತ್ತು ಬೇಬಿ ಕುಲಾಲ್ ದಂಪತಿಯ ಸುಪುತ್ರಿ.
ಪಿಯೂಸಿ ವಾಣಿಜ್ಯ ವಿಭಾಗ ಪರೀಕ್ಷೆ : ಪವಿತ್ರಾ ಕುಲಾಲ್ ಗೆ 96.33% ಅಂಕ
Students corner
1 Min Read


