ಮುಂಬಯಿ (ಮಾ.10, ಕುಲಾಲ್ ವರ್ಲ್ಡ್ ನ್ಯೂಸ್): ಕುಲಾಲ ಸಂಘ – ಮುಂಬಯಿ ಇದರ ಮೀರಾರೋಡ್ – ವಿರಾರ್ ಸ್ಥಳೀಯ ಸಮಿತಿ , ಮಹಿಳಾ ವಿಭಾಗ, ಯುವ ವಿಭಾಗದ ಜಂಟಿ ಸಭೆಯು ಇತ್ತೀಚೆಗೆ ನಲಾಸೋಪಾರದ ಪೂರ್ವದ ಗ್ಯಾಲಕ್ಸಿ ಹೋಟೆಲ್ನ ಹಾಲ್ನಲ್ಲಿ ಕಾರ್ಯಧ್ಯಕ್ಷರಾದ ಸುಂದರ ಮೂಲ್ಯರವರ ಅಧ್ಯಕ್ಷತೆಯಲ್ಲಿ ಜರಗಿತು. ಈ ಸಭೆಯಲ್ಲಿ (2017-2019)ರ ಅವಧಿಗೆ ನೂತನ ಪದಾಧಿಕಾರಿಗಳ ಆಯ್ಕೆಯನ್ನು ಮಾಡಲಾಯಿತು.
ಕಾರ್ಯಾಧ್ಯಕ್ಷರಾಗಿ ಸುಂದರ ಮೂಲ್ಯ ಮೀರಾ ರೋಡ್ ಅವರು ಅವಿರೋಧವಾಗಿ ಪುನರಾಯ್ಕೆಯಾದರು, ಉಪಾಧ್ಯಕ್ಷರುಗಳಾಗಿ ಚಂದು ಮೂಲ್ಯ ವಿರಾರ್ ಮತ್ತು ರಘುನಾಥ್ ಕರ್ಕೇರ ಭಾಯಂದರ್, ಕಾರ್ಯದರ್ಶಿಯಾಗಿ ಮೋಹನ್ ಬಂಜನ್ ನಲಾಸೋಪಾರ, ಕೋಶಾಧಿಕಾರಿಯಾಗಿ ಯೋಗೀಶ್ ಬಂಗೇರ ನಲಾಸೋಪಾರ ಅವರು ಆಯ್ಕೆಯಾದರು. ಜೊತೆ ಕಾರ್ಯದರ್ಶಿಯಾಗಿ ಉಮೇಶ್ ಎಂ. ಬಂಗೇರ ಮೀರಾ ರೋಡ್ ಮತ್ತು ಚಂದ್ರಶೇಖರ ಕುಲಾಲ್ ಭಾಯಂದರ್, ಜೊತೆ ಕೋಶಾಧಿಕಾರಿ ಸತೀಶ್ ಮೂಲ್ಯ, ಭಾಯಂದರ್, ಸಂಘಟಕ ಕಾರ್ಯದರ್ಶಿಗಳಾಗಿ ಎಡ್ವಕೇಟ್ ಉಮಾನಾಥ್ ಮೂಲ್ಯ, ನಲಾಸೋಪಾರ, ಉದಯ ಮೂಲ್ಯ, ಮೀರಾ ರೋಡ್ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
ಸಮಿತಿ ಸದಸ್ಯರುಗಳಾಗಿ ಅದ್ಯಪಾಡಿ ವಾಮನ್ ಡಿ. ಮೂಲ್ಯ ನಲಾಸೋಪಾರ, ರಘು ಸಿ. ಮೂಲ್ಯ ವಸಾಯಿ, ಶಂಕರ್ ವೈ. ಮೂಲ್ಯ ವಿರಾರ್, ಚಂದ್ರಹಾಸ್ ಕೆ. ಮೂಲ್ಯ ಮೀರಾ ರೋಡ್, ಸದಾನಂದ ಪಿ. ಸಾಲ್ಯಾನ್ ವಿರಾರ್, ನಾನಿಲ್ತಾರ್ ಕೃಷ್ಣ ಮೂಲ್ಯ ನಲಾಸೋಪಾರ ಮತ್ತು ಲಿಂಗಪ್ಪ ಸಾಲ್ಯಾನ್ ಮೀರಾ ರೋಡ್ ಇವರನ್ನು ಆಯ್ಕೆ ಮಾಡಲಾಯಿತು.
ಸಲಹಾ ಸಮಿತಿಯ ಸದಸ್ಯರಾಗಿ ಕುಟ್ಟಿ ಕೆ. ಮೂಲ್ಯ ನಲಾಸೋಪಾರ, ಸದಾನಂದಕುಮಾರ್ ಕೆ. ಸಾಲ್ಯಾನ್ ಮೀರಾರೋಡ್, ಕೇಶವ ಕೆ. ಮೂಲ್ಯ ವಸಾಯಿ, ಕೃಷ್ಣ ಸಿ.ಎಚ್. ವಸಾಯಿ, ಅಣ್ಣಿ ಸಿ. ಮೂಲ್ಯ ವಿರಾರ್, ಸತೀಶ್ ಬಂಗೇರ ನಲಾಸೋಪಾರ, ಯಶೋಧರ ಎಂ. ಬಂಗೇರ ಮೀರಾ ರೋಡ್, ಸೀತಾರಾಮ ಕುಲಾಲ್ ಮೀರಾ ರೋಡ್, ಭಾಸ್ಕರ್ ಕೆ. ಬಂಜನ್ ನಲಾಸೋಪಾರ, ಸುರೇಂದ್ರ ಬಂಗೇರ ನಲಾಸೋಪಾರ, ಉಮೇಶ್ ಕೆ. ಬಂಗೇರ ನಲಾಸೋಪಾರ, ಪ್ರಶಾಂತ್ ಬಂಗೇರ ಭಾಯಂದರ್, ರೋಹಿದಾಸ್. ಕೆ. ಬಂಜನ್ ನಲಾಸೋಪಾರ, ವಿಶ್ವನಾಥ ಬಂಗೇರ ಭಾಯಂದರ್, ಗಣೇಶ್ ಕುಲಾಲ್ ವಸಾಯಿ, ಗೋಪಾಲ್ ವಿ. ಸಾಲ್ಯಾನ್ ನಲಾಸೋಪಾರ, ನಾರಾಯಣ ಮೂಲ್ಯ, ಮೀರಾ ರೋಡ್, ರಾಘವೇಂದ್ರ ಎಂ. ಬಂಗೇರ ಭಾಯಂದರ್ ಇವರನ್ನು ಆರಿಸಲಾಯಿತು.
ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆಯಾಗಿ ಗೀತಾ ವೈ. ಬಂಗೇರ ನಲಾಸೋಪಾರ, ಉಪಾಧ್ಯಕ್ಷೆಯಾಗಿ ಚಂದ್ರಾವತಿ ಎಸ್. ಸಾಲ್ಯಾನ್ ಮೀರಾರೋಡ್, ಕಾರ್ಯದರ್ಶಿಯಾಗಿ ರೇಣುಕಾ ಎಸ್. ಸಾಲ್ಯಾನ್ ಮೀರಾರೋಡ್, ಕೋಶಾಧಿಕಾರಿಯಾಗಿ ಸುಜಾತ ಆರ್. ಸಾಲ್ಯಾನ್ ನಲಾಸೋಪಾರ ಇವರು ಅವಿರೋಧವಾಗಿ ಆಯ್ಕೆಯಾದರು. ಜೊತೆ ಕಾರ್ಯದರ್ಶಿಗಳಾಗಿ ಪ್ರಮಿಳಾ ಎಂ. ಬಂಜನ್ ನಲಾಸೋಪಾರ ಮತ್ತು ಸಪ್ನಾ ಎ. ಮೂಲ್ಯ ವಿರಾರ್, ಜೊತೆ ಕೋಶಾಧಿಕಾರಿಯಾಗಿ ಸಾವಿತ್ರಿ ಎಸ್. ಬಂಗೇರ ನಲಾಸೋಪಾರ ಇವರನ್ನು ಆಯ್ಕೆ ಸರ್ವಾನುಮತದಿಂದ ನೇಮಕ ಮಾಡಲಾಯಿತು.
ಸಮಿತಿ ಸದಸ್ಯರುಗಳಾಗಿ ಸುರೇಖ ಆರ್. ಬಂಗೇರ ನಲಾಸೋಪಾರ, ರಸಿಕಾ ಸಿ. ಮೂಲ್ಯ ಮೀರಾ ರೋಡ್, ಪ್ರೇಮಾ ಪಿ. ಕುಲಾಲ್ ಭಾಯಂದರ್, ವೇದಾವತಿ ಆರ್. ಕರ್ಕೇರ ಭಾಯಂದರ್, ಚಿತ್ರಾ ಜಿ. ಮೂಲ್ಯ ನಲಾಸೋಪಾರ, ಜಯಂತಿ ಯು. ಬಂಗೇರ ಮೀರಾರೋಡ್, ಲತಾ ಯು. ಬಂಗೇರ ನಲಾಸೋಪಾರ, ಲತಾ ಎಸ್. ಕುಲಾಲ್ ಭಾಯಂದರ್, ಲತಾ ವೈ. ಬಂಗೇರ ಮೀರಾರೋಡ್, ಶುಭಾ ಪಿ. ಬಂಗೇರ ನಲಾಸೋಪಾರ, ಸುನಿತಾ ಯು. ಮೂಲ್ಯ ಮೀರಾರೋಡ್, ಮೋಹಿಣಿ ಜಿ. ಸಾಲ್ಯಾನ್ ನಲಾಸೋಪಾರ, ಸುಮತಿ ಪಿ. ಕುಲಾಲ್ ನಲಾಸೋಪಾರ, ರೇಖಾ ಎಸ್. ಬಂಗೇರ ಭಾಯಂದರ್, ತನುಜಾ ವಿ. ಬಂಗೇರ ಭಾಯಂದರ್, ಸುಲೋಚನಾ ಪಿ. ಉದ್ಯಾವರ ಭಾಯಂದರ್ ಆಯ್ಕೆಯಾದರು.
ಯುವ ವಿಭಾಗದ ಮುಖಂಡರುಗಳಾಗಿ ರೋಶನ್ ಬಂಗೇರ ಭಾಯಂದರ್, ವಿನಯ ಕರ್ಮರನ್ ಭಾಯಂದರ್ ಅವರನ್ನು ಆರಿಸಲಾಯಿತು. ಆರಂಭದಲ್ಲಿ ಮೋಹನ್ ಬಂಜನ್ ಸೇರಿದ ಸದಸ್ಯರೆಲ್ಲರನ್ನು ಸ್ವಾಗತಿಸಿ, ದೇವತ ಪ್ರಾರ್ಥನೆಯೊಂದಿಗೆ ಸಭಾ ಕಾರ್ಯಕ್ರಮವು ಜರಗಿದ್ದು. ಕೊನೆಗೆ ಕಾರ್ಯದರ್ಶಿ ಮೋಹನ್ ಬಂಜನ್ ರವರು ಧನ್ಯವಾದ ಸಮರ್ಪಿಸಿದರು.