
ಮಂಗಳೂರು(ಜ.೦೪, ಕುಲಾಲ್ ವರ್ಲ್ಡ್ ಡಾಟ್ ಕಾಮ್): ಮಂಗಳೂರು ವಿಶ್ವವಿದ್ಯಾನಿಲಯ ಕಳೆದ ಮೇ ತಿಂಗಳಲ್ಲಿ ನಡೆಸಿದ ಅಂತಿಮ ವರ್ಷದ ಎಂ.ಕಾಮ್ ಪರೀಕ್ಷೆಯಲ್ಲಿ ಮೂಡಬಿದ್ರೆ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿನಿ ಪವಿತ್ರ ಅವರು 6ನೇ ರ್ಯಾಂಕ್ ಗಳಿಸಿದ್ದಾರೆ. ಇವರು ನೆಲ್ಲಿಕಟ್ಟೆಯ ಪ್ರಾಧ್ಯಾಪಕ ಶಿವರಾಂ ಕುಲಾಲ್ ಮತ್ತು ಶಾರದಾ ದಂಪತಿಯ ಸುಪುತ್ರಿ.