ಕಾರ್ಕಳ(ಜ. ೧೮, ಕುಲಾಲ್ ವರ್ಲ್ಡ್ ನ್ಯೂಸ್): ಮಹಾರಾಷ್ಟ್ರದ ಪುಣೆಯಲ್ಲಿ ಇತ್ತೀಚೆಗೆ ಮುಕ್ತಾಯಗೊಂಡ ಇಕ್ಕೈ ನ್ಯಾಷನಲ್ ಆಯೋಜಿಸಿದ ಕರಾಟೆ ಮತ್ತು ಕಬುಡೋ ಟೂರ್ನಮೆಂಟ್ -2017ನಲ್ಲಿ ಭಾಗವಹಿಸಿದ ಪ್ರಾಪ್ತಿ ಕುಲಾಲ್ ಅವರು ಕರಾಟೆ ಸ್ಪರ್ಧೆಯ ವೀಟ್ ಬೆಲ್ಟ್ ಹಂತದ ಗ್ರೂಪ್ ಕಟಾ ಮತ್ತು ಕಮಿಟೆ ವಿಭಾಗದಲ್ಲಿ ದ್ವಿತೀಯ ಸ್ಥಾನ ಹಾಗೂ ಕಬುಡೋ ಸ್ಪರ್ಧೆಯಲ್ಲಿ ತೃತೀಯ ಸ್ಥಾನ ಪಡೆದಿದ್ದಾರೆ. ಇವರು ಕಲ್ಯಾ ಸರಕಾರಿ ಪ್ರೌಢಶಾಲೆಯ ಎಂಟನೇ ತರಗತಿ ವಿದ್ಯಾರ್ಥಿನಿಯಾಗಿದ್ದು, ಸುಧೀರ್ ಕುಲಾಲ್ -ಸರಿತಾ ದಂಪತಿಯ ಸುಪುತ್ರಿ.
ಕರಾಟೆಯಲ್ಲಿ ಪ್ರಾಪ್ತಿ ಕುಲಾಲ್ ಸಾಧನೆ
Students corner
1 Min Read


