ಬೆಂಗಳೂರು(ಜ.೧೭, ಕುಲಾಲ್ ವರ್ಲ್ಡ್ ನ್ಯೂಸ್): ಟ್ರಿನಿಟಿ ಸ್ಕೂಲ್ ಆಫ್ ಲಂಡನ್ ನಿಂದ ನಡೆಸುವ ರಿದಂ (ಡ್ರಮ್ಸ್ ವಾದನ) ಪರೀಕ್ಷೆಯಲ್ಲಿ 1,2 ಹಾಗೂ 3 ಗ್ರೇಡ್ ನಲ್ಲಿ ಡಿಸ್ಟಿಂಕ್ಷನ್ ಪಡೆದು ಉತ್ತೀರ್ಣಳಾದ ಕರ್ನಾಟಕದ ಮೊಟ್ಟಮೊದಲ ಬಾಲಕಿ ಕು. ರಚನಾ ವರ್ಷ. ಈಕೆಯನ್ನು ಮೈಸೂರು ಜಿಲ್ಲಾ ಕುಂಬಾರ ಮಹಿಳಾ ಸಂಘದ ವತಿಯಿಂದ ನಡೆದ ಸಾಧಕರಿಗೆ ಸನ್ಮಾನ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಲೋಕೋಪಯೋಗಿ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರು ಆದ ಡಾ. ಎಚ್.ಸಿ. ಮಹದೇವಪ್ಪ ಅವರು ಸನ್ಮಾನಿಸಿದಾಗಿನ ಚಿತ್ರ. ರಚನಾ ಅವರು ಕುಂಬಾರ ಸಮಾಜದ ನಾಯಕ, ಕ್ರೆಡಿಟ್ ಐ ಸಂಸ್ಥೆಯ ವ್ಯವಸ್ಥಾಪಕ ಟ್ರಸ್ಟಿ ಡಾ.ಎಂ.ಪಿ ವರ್ಷ ಅವರ ಸುಪುತ್ರಿ.
ಡ್ರಮ್ಸ್ ವಾದನ ಪರೀಕ್ಷೆಯಲ್ಲಿ ರ್ಯಾಂಕ್ ಪಡೆದ ಕರ್ನಾಟಕದ ಮೊಟ್ಟಮೊದಲ ಬಾಲಕಿ ರಚನಾ ವರ್ಷ
Students corner
1 Min Read







