
ನ. ೨೧, ಕುಲಾಲ್ ವರ್ಲ್ಡ್ : ಗೋವಾದಲ್ಲಿ ನಡೆದ ಸೌತ್ ಏಷಿಯನ್ ಓಪನ್ ಕರಾಟೆ ಚಾಂಪಿಯನ್ ಶಿಪ್-೨೦೧೭ ನಲ್ಲಿ ಭಾಗವಹಿಸಿದ ಸಂತೋಷ ಕುಲಾಲ್ ಬಡಾಮನೆ ಅವರು ಚಿನ್ನದ ಪದಕ ಗಳಿಸಿದ್ದಾರೆ. ಇವರು ಕುಂದಾಪುರ ತಾಲೂಕು ಜನ್ನಾಡಿ ಸಮೀಪದ ಸೌಡ ನಿವಾಸಿಯಾಗಿದ್ದು, ಸಂತೋಷ ಆಚಾರ್ಯ ಕಾರಾವರ ಮತ್ತು ಮೈಕೆಲ್ ಅವರಿಂದ ಕರಾಟೆ ತರಬೇತಿ ಪಡೆಯುತ್ತಿದ್ದಾರೆ.