ಬಂಟ್ವಾಳ(ಸೆ.೧೪,ಕುಲಾಲ್ ವರ್ಲ್ಡ್ ನ್ಯೂಸ್): ಇತ್ತೀಚೆಗೆ ನಿಧನ ಹೊಂದಿದ ಧಾರ್ಮಿಕ ಮುಖಂಡ, ಕೃಷಿಕ ಕಳ್ಳಿಗೆ ಶೇಜು ಬಂಜನ್ ಅವರ ಶೃದ್ಧಾಂಜಲಿ ಸಭೆ ಬಿ.ಸಿ.ರೋಡ್ ರಕ್ತೇಶ್ವರಿ ದೈವಸ್ಥಾನದ ಸಭಾಂಗಣದಲ್ಲಿ ನಡೆಯಿತು.
ದ.ಕ.ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ. ಮಂಗಳೂರು ಉತ್ತರ ಶಾಸಕ ಮೋಯಿದೀನ್ ಬಾವ, ಜಿಲ್ಲಾ ಪಂಚಾಯತ್ ಸದಸ್ಯರಾದ ಚಂದ್ರ ಪ್ರಕಾಶ್ ಶೆಟ್ಟಿ ತುಂಬೆ, ರಿಲಯನ್ಸ್ ಇಂಡಸ್ಟ್ರೀಸ್ ಉಪಾಧ್ಯಕ್ಷ ಡಿ.ವೈ.ಮುರಳೀಧರ ರಾವ್ ಬೆಂಗಳೂರು, ರಿಲಯನ್ಸ್ ರೀಟೇಲ್ ವ್ಯವಸ್ಥಾಪಕ ಡಿ.ಕೆ.ರವಿ – ಮೈಸೂರು, ರಿಲಯನ್ಸ್ ಇಂಡಸ್ಟ್ರೀಸ್ ವ್ಯವಸ್ಥಾಪಕ ನವೀನ್ ಶೆಟ್ಟಿ ಮಂಗಳೂರು, ಉದ್ಯಮಿ ನಾಸಿಕ್ ರಮಾನಂದ ಬಂಗೇರ, ಬೂಡಾ ಅಧ್ಯಕ್ಷ ಸದಾಶಿವ ಬಂಗೇರ, ಕಳ್ಳಿಗೆ ಗ್ರಾಮ ಪಂಚಾಯತ್ ಉಪಾಧ್ಯಕ್ಷ – ತಾಲೂಕು ಪಂಚಾಯತ್ ಬಂಟ್ವಾಳ ಮಾಜಿ ಉಪಾಧ್ಯಕ್ಷ ಪುರುಷ ಎನ್. ಸಾಲಿಯಾನ್, ಬಂಟ್ವಾಳ ಪುರಸಭೆ ಅಧ್ಯಕ್ಷ ರಾಮಕೃಷ್ಣ ಆಳ್ವ …
ಪುತ್ತೂರು ಸಂಪ್ಯ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನುಳಿಯಾಳುಗುತ್ತು ರವೀಂದ್ರ ಶೆಟ್ಟಿ , ಪುತ್ತೂರು ಕುಲಾಲ ಸಂಘದ ಅಧ್ಯಕ್ಷ ದಿನೇಶ ಪಿ.ವಿ, ಪುತ್ತೂರು ಕುಂಬಾರ ಗುಡಿ ಕೈಗಾರಿಕಾ ಬ್ಯಾಂಕ್ ಅಧ್ಯಕ್ಷ ಭಾಸ್ಕರ್ ಎಂ ಪೆರುವಾಯಿ, ಪುತ್ತೂರು ಕುಂಬಾರ ಗುಡಿ ಕೈಗಾರಿಕಾ ಬ್ಯಾಂಕ್ ನಿರ್ದೇಶಕಿ ಹಾಗೂ ಪುರಸಭೆ ಬಂಟ್ವಾಳ ಮಾಜಿ ಅಧ್ಯಕ್ಷ ಯಶೋಧ ಬಿ, ಬ್ರಹ್ಮರಕೂಟ್ಲು ಶ್ರೀ ರಾಮ ಭಜನಾಮಂದಿರ ಅಧ್ಯಕ್ಷ ಶಶಿಧರ ಬ್ರಹ್ಮರಕೂಟ್ಲು, ದೇವಂದಬೆಟ್ಟು ಲಕ್ಷ್ಮೀ ವಿಷ್ಣುಮೂರ್ತಿ ದೇವಸ್ಥಾನ ವ್ಯವಸ್ಥಾಪನ ಸಮಿತಿ ಮಾಜಿ ಅಧ್ಯಕ್ಷ ನವೀನ್ ಚಂದ್ರ ಶೆಟ್ಟಿ ಮುಂಡಾಜೆ ಗುತ್ತು, ಉದ್ಯಮಿ ಮುಂಡಾಜೆಗುತ್ತು ಜ್ಯೋತೀಂದ್ರ ಪ್ರಸಾದ್ ಶೆಟ್ಟಿ, ಬಂಟ್ವಾಳ ಬಿಜೆಪಿ ಮುಖಂಡ ಮಚ್ಚೆಂದ್ರ ಸಾಲಿಯಾನ್, ಎಫ್.ಕೆ.ಸಿ.ಸಿ.ಐ ಮಾಜಿ ಅಧ್ಯಕ್ಷ ಜೆ.ಆರ್. ಬಂಗೇರ , ನಿವೃತ್ತ ಬಿ.ಎಸ್.ಎಫ್. ಡೆಪ್ಯುಟಿ ಕಮಾಂಡೆಟ್ ಡಿ.ಚಂದಪ್ಪ ಮೂಲ್ಯ ,ಗುತ್ತಿಗೆದಾರರಾದ ಬಿ.ಬಿ.ರೈ , ಎಮ್ ಕುಂಜಾಮು ಪೆರ್ಲಂಪಾಡಿ, ಶರೀಫ್ ಜೋಕಟ್ಟೆ , ಕೆ.ಎಮ್. ರಫಿ ಕಲ್ಲಾಪು , ರಾಫಿ ಕಾಸರಗೋಡು, ವೀರನಾರಾಯಣ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ದಾಮೋದರ, ಪುತ್ತೂರು ಟೌನ್ ಬ್ಯಾಂಕ್ ನಿರ್ದೇಶಕ ಅನಂತರಾಮ, ಲಯನ್ಸ್ ಬಂಟ್ವಾಳ ಅಧ್ಯಕ್ಷ ಲಕ್ಷಣ ಅಗ್ರಬೈಲು, ಸಮಾಜ ಸೇವಾ ಸಹಕಾರಿ ಬ್ಯಾಂಕ್ ಮಹಾ ಪ್ರಬಂಧಕ ಬೋಜ ಮೂಲ್ಯ, ಶೇಜು ಬಂಜನ್ ರವರ ಕುಟುಂಬಸ್ಥರಾದ ಆನಂದ ಬಂಜನ್ ಅಹಮದಾಬಾದ್, ರಾಜ್ಯ ಪೌಲ್ಟ್ರಿಫಾರ್ಮಸ್೯ ನಿರ್ದೇಶಕ ದಯಾನಂದ ಅಡ್ಯಾರು, ಕುಂಬಾರ ಹಿರಿಯ ನಾಗರಿಕ ಸಂಘದ ಪದಾಧಿಕಾರಿ ಶೇಷಪ್ಪ ಮಾಸ್ಟರ್, ಬಾಲಕೃಷ್ಣ ರೂಪಕ್ ಅಹಮದಾಬಾದ್, ಭಾಸ್ಕರ್ ರಾಣಿಪುರ, ಸಂಜೀವ ಬಂಜನ್ ಆನಂದಶ್ರಾಮ ಮತ್ತಿತರ ಅನೇಕ ಗಣ್ಯರು ಸಂತಾಪ ಸಭೆಯಲ್ಲಿ ಭಾಗವಹಿಸಿ ಶೇಜು ಬಂಜನ್ ಅವರ ಆತ್ಮಕ್ಕೆ ಶಾಂತಿ ಕೋರಿ ಪ್ರಾರ್ಥನೆ ಸಲ್ಲಿಸಿದರು.