ಮುಂಬಯಿ: 2016-17ನೇ ಸಾಲಿನ ಶೈಕ್ಷಣಿಕ ವರ್ಷದ ಎಸ್.ಎಸ್.ಸಿ. ಪರೀಕ್ಷೆಯಲ್ಲಿ ಮುಂಬಯಿಯ ವಕೋಲದಲ್ಲಿರುವ ಸೈ೦ಟ್ ಚಾರ್ಲ್ಸ್ ಹೈಸ್ಕೂಲಿನ ವಿದ್ಯಾರ್ಥಿನಿ ಜಯಶ್ರೀ ಎಲ್. ಕುಲಾಲ್ ಅವರು ಶೇ.91.60 ಅಂಕ ಗಳಿಸಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ. ಇವರು ಸಾಂತಾಕ್ರೂಜ್ ಪೂರ್ವದಲ್ಲಿ ನೆಲೆಸಿರುವ ಮೂಲತಃ ಮಂಗಳೂರು ಜಿಲ್ಲೆಯ ನೀರುಮಾರ್ಗದ ಲಕ್ಷ್ಮಣ ಕುಲಾಲ್ ಹಾಗೂ ಬಂಟ್ವಾಳದ ಶಶಿಕಲಾ ದಂಪತಿಯ ಸುಪುತ್ರಿ.
ಎಸ್.ಎಸ್.ಸಿಯಲ್ಲಿ ಜಯಶ್ರೀ ಕುಲಾಲ್ ಗೆ 91.60% ಅಂಕ
Students corner
1 Min Read


