ಕಾರ್ಕಳ : 2016-17ನೇ ಸಾಲಿನ ಪಿಯೂಸಿ ಪರೀಕ್ಷೆಯಲ್ಲಿ ಬೆಳ್ತಂಗಡಿ ವಾಣಿ ಪಿಯು ಕಾಲೇಜಿನ ವಿದ್ಯಾರ್ಥಿನಿಯಾದ ಪವಿತ್ರ .ಎಸ್. ಮೂಲ್ಯ ಅವರು 92.80% ಅಂಕ ಗಳಿಸಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ. ಇವರು ನಾರಾವಿ ಸೇಸಪ್ಪ ಮೂಲ್ಯ – ಶೋಭಾ ಮೂಲ್ಯ ದಂಪತಿಯ ಸುಪುತ್ರಿ.