ಕಾರ್ಕಳ : 2016-17ನೇ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ನಾರಾವಿ ಪ್ರೌಢಶಾಲೆಯ ವಿದ್ಯಾರ್ಥಿನಿಯಾದ ಚೈತ್ರ .ಎಸ್. ಮೂಲ್ಯ ಅವರು 97.8.% ಅಂಕ ಗಳಿಸಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ. ಇವರು ನಾರಾವಿ ಸೇಸಪ್ಪ ಮೂಲ್ಯ – ಶೋಭಾ ಮೂಲ್ಯ ದಂಪತಿಯ ಸುಪುತ್ರಿ.