ಬಂಟ್ವಾಳ : 2016-17ನೇ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಬೆಂಜನಪದವು ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿ ಸುದೀಕ್ಷ್ ಕುಲಾಲ್ ಅವರು 89.28% ಅಂಕ ಗಳಿಸಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ. ಇವರು ಬಡಗಬೆಳ್ಳೂರು ಬಟ್ಟಾಜೆ ಶೇಖರ ಮೂಲ್ಯ ಹಾಗೂ ಜಯಂತಿ ದಂಪತಿಯ ಸುಪುತ್ರ.