ಮಂಗಳೂರು : 2016-17ನೇ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ನೀರುಮಾರ್ಗ ನವಚೇತನ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ದಿಶಾ ಕುಲಾಲ್ ಅವರು 86.88% ಅಂಕ ಗಳಿಸಿ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ. ಇವರು ನೀರುಮಾರ್ಗ ಸುನಿಲ್ ಕುಮಾರ್ ಮತ್ತು ರತ್ನ ದಂಪತಿಯ ಸುಪುತ್ರಿ.