ಬಂಟ್ವಾಳ : 2016-17ನೇ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಪಾಣೆಮಂಗಳೂರು ಶ್ರೀ ಶಾರದಾ ಹೈಸ್ಕೂಲ್ ನ ವಿದ್ಯಾರ್ಥಿ ಧನುಷ್ ಕುಲಾಲ್ ಅವರು 80% ಅಂಕ ಗಳಿಸಿ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ. ಇವರು ಮೊಗರ್ನಾಡು ಕಮಲಾಕ್ಷ ಕುಲಾಲ್ ಮತ್ತು ಕುಸುಮಾವತಿ ದಂಪತಿಯ ಸುಪುತ್ರ.