
ಮಂಗಳೂರು : 2016-17ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಇನ್ನಂಜೆ ಎಸ್ ವಿಎಚ್ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿ ಸಿಂಚನ ಅವರು ವಾಣಿಜ್ಯ ವಿಭಾಗದಲ್ಲಿ 93% ಅಂಕ ಗಳಿಸಿ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ. ಇವರು ಇನ್ನಂಜೆ ವಿಶ್ವನಾಥ ಕುಲಾಲ್ ಮತ್ತು ಜಯಂತಿ ಕುಲಾಲ್ ದಂಪತಿಯ ಸುಪುತ್ರಿ.