ಉಡುಪಿ : 2016-17ನೇ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಶಿರ್ವ ಹಿಂದೂ ಪದವಿಪೂರ್ವ ವಿದ್ಯಾರ್ಥಿನಿ ದೀಪಾ .ಡಿ. ಮೂಲ್ಯ ಅವರು 82.4% ಅಂಕ ಗಳಿಸಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ. ಇವರು ದಯಾನಂದ್ ಮೂಲ್ಯ ಹಾಗೂ ಗೀತಾ ದಂಪತಿಯ ಸುಪುತ್ರಿ.