ಮಂಗಳೂರು : 2016-17ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಮುದರಂಗಡಿ ಸರಕಾರಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿ ಹರ್ಷಲತಾ ಕುಲಾಲ್ 92% ಅಂಕ ಗಳಿಸಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ. ಇವರು ಮುದರಂಗಡಿ ಬೆಳ್ಳಿಬೆಟ್ಟು ಸಂಜೀವ ಕುಲಾಲ್ – ನಾಗವೇಣಿ ದಂಪತಿಯ ಸುಪುತ್ರಿ.