ಬಂಟ್ವಾಳ : 2016-17ನೇ ಸಾಲಿನ ಎಸ್ಸೆಸೆಲ್ಸಿ ಪರೀಕ್ಷೆಯಲ್ಲಿ ಬಂಟ್ವಾಳ ಪಾಣೆಮಂಗಳೂರು SLNP ವಿದ್ಯಾಲಯದ ವಿದ್ಯಾರ್ಥಿ ಸ್ಮರಣ್ ಅವರು 625ರಲ್ಲಿ 614 (98.5%) ಅಂಕ ಗಳಿಸಿ ಅಗ್ರ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ. ಇವರು ಬಿ.ಸಿ ರೋಡ್ ಲಿಂಗಪ್ಪ ಹಾಗೂ ಸುಶೀಲಾ ದಂಪತಿಯ ಸುಪುತ್ರ.