ಮಂಗಳೂರು : 2016-17ನೇ ಸಾಲಿನ ಎಸ್ಸೆಸೆಲ್ಸಿ ಪರೀಕ್ಷೆಯಲ್ಲಿ ಬೆಂದೂರು ಸಂತ ಆಗ್ನೆಸ್ ಹೈಸ್ಕೂಲ್ ನ ವಿದ್ಯಾರ್ಥಿನಿ ದೀಕ್ಷಾ ಕುಲಾಲ್ ಅವರು 93% (582 ) ಅಂಕ ಗಳಿಸಿ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ. ಇವರು ಶಕ್ತಿನಗರ ಹರೀಶ್ ಕುಲಾಲ್ ಮತ್ತು ಮೀನಾಕ್ಷಿ ದಂಪತಿಯ ಸುಪುತ್ರಿ.