ಮಂಗಳೂರು : 2016-17ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಕೆನರಾ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿ ಶ್ರಾವ್ಯ ಅವರು 92.67% ಅಂಕ ಗಳಿಸಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ. ಇವರು ಸುರತ್ಕಲ್ ಕಾಟಿಪಳ್ಳ ಜಯರಾಮ್ ಮತ್ತು ಯಶೋದಾ ದಂಪತಿಯ ಸುಪುತ್ರಿ.