ಬಂಟ್ವಾಳ : 2016-17ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಕಲ್ಲಡ್ಕ ಶ್ರೀರಾಮ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿ ಯಕ್ಷಿತ್ ವಾಣಿಜ್ಯ ವಿಭಾಗದಲ್ಲಿ 76.16% ಅಂಕ ಗಳಿಸಿದ್ದಾರೆ. ಇವರು ಗೋಳ್ತಮಜಲು ಈಶ್ವರ ಕುಲಾಲ್- ವಾರಿಜ ದಂಪತಿಯ ಸುಪುತ್ರ.