ಮಂಗಳೂರು : 2016-17ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಮಂಗಳೂರು ಸಂತ ಆನ್ಸ್ ಕಾಲೇಜಿನ ವಿದ್ಯಾರ್ಥಿನಿ ತನುಶ್ರೀ ಕುಲಾಲ್ ವಾಣಿಜ್ಯ ವಿಭಾಗದಲ್ಲಿ 93.83% ಅಂಕ ಗಳಿಸಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ. ಇವರು ಮಂಗಳಾದೇವಿ ಶೇಖರ್ ಕುಲಾಲ್-ಮೀನಾಕ್ಷಿ ಕುಲಾಲ್ ದಂಪತಿಯ ಸುಪುತ್ರಿ.