ಮಂಗಳೂರು : 2016-17ನೇ ಸಾಲಿನ ಎಸ್ಸೆಸೆಲ್ಸಿ ಪರೀಕ್ಷೆಯಲ್ಲಿ ನೀರುಮಾರ್ಗ ನವಚೇತನ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ತುಶಾಂತ್ ಕುಲಾಲ್ 535 ಅಂಕ ಪಡೆದು ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ. ಚಂದಪ್ಪ ಕುಲಾಲ್ -ಕಮಲಾಕ್ಷಿ ಕುಲಾಲ್ ದಂಪತಿಯ ಸುಪುತ್ರ.