ಕುಂದಾಪುರ : 2016-17ನೇ ಸಾಲಿನ ಎಸ್ಸೆಸೆಲ್ಸಿ ಪರೀಕ್ಷೆಯಲ್ಲಿ ಅಮಾವಾಸ್ಯೆಬೈಲು ಸರಕಾರೀ ಪ್ರೌಢ ಶಾಲೆಯ ವಿದ್ಯಾರ್ಥಿ ಮನೋಜ್ ಅವರು 86.24% ಅಂಕ ಗಳಿಸಿ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.ಇವರು ಹೆಂಗವಳ್ಳಿ ಲಚ್ಚು ಕುಲಾಲ್ ಹಾಗೂ ಸಣ್ಣಮ್ಮ ದಂಪತಿಯ ಸುಪುತ್ರ.