ಮಂಗಳೂರು : 2016-17ನೇ ಸಾಲಿನ ಎಸ್ಸೆಸೆಲ್ಸಿ ಪರೀಕ್ಷೆಯಲ್ಲಿ ಮಲ್ಲೂರು ಪೆರ್ಮಂಕಿ ಸಂತ ಅಂಥೋನಿ ಹೈಸ್ಕೂಲ್ ನ ವಿದ್ಯಾರ್ಥಿ ಚರಣ್ ಕುಲಾಲ್ ಅವರು 91.36 % ಅಂಕ ಪಡೆದು ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ. ಇವರು ಮಲ್ಲೂರು ನೇಜಾರು ಯಾದವ ಕುಲಾಲ್ ಅವರ ಸುಪುತ್ರ.