
ಮಂಗಳೂರು : 2016-17ನೇ ಸಾಲಿನ ಎಸ್ಸೆಸೆಲ್ಸಿ ಪರೀಕ್ಷೆಯಲ್ಲಿ ಹುಬ್ಬಳ್ಳಿ ಸೇಕ್ರೆಡ್ ಹಾರ್ಟ್ ಕಾನ್ವೆಂಟ್ ಹೈಸ್ಕೂಲ್ ನ ವಿದ್ಯಾರ್ಥಿನಿ ರಕ್ಷಿತಾ ಮೂಲ್ಯ ಅವರು 615 ಅಂಕ ಪಡೆದು ಅಗ್ರ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ. ಇವರು ಮಾಣಿ ಸೂರಿಕುಮೇರು ಹರಿಯಪ್ಪ ಬಿ ಮೂಲ್ಯ ಮತ್ತು ಶಶಿಕಲಾ ಎಚ್ ಮೂಲ್ಯ ದಂಪತಿಯ ಸುಪುತ್ರಿ.