ಮಂಗಳೂರು : 2016-17ನೇ ಸಾಲಿನ ಎಸ್ಸೆಸೆಲ್ಸಿ ಪರೀಕ್ಷೆಯಲ್ಲಿ ಪೆರ್ಮನ್ನೂರು ಬಬ್ಬುಕಟ್ಟೆ ಸರಕಾರಿ ಶಾಲೆಯ ವಿದ್ಯಾರ್ಥಿನಿ ಹರ್ಷಿಣಿ ಕುಲಾಲ್ ಅವರು 94.88% ಅಂಕ ಪಡೆದು ಅಗ್ರ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ. ಇವರು ಕುತ್ತಾರು ಪಂಡಿತ್ ಹೌಸ್ ನ ರಘು ಕುಮಾರ್ ಹಾಗು ನಳಿನಾಕ್ಷಿ ದಂಪತಿಯ ಸುಪುತ್ರಿ.