ಮಂಗಳೂರು : 2016-17ನೇ ಸಾಲಿನ ಎಸ್ಸೆಸೆಲ್ಸಿ ಪರೀಕ್ಷೆಯಲ್ಲಿ ಕಾಂತಾವರ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿ ಚೇತನ್ ಕುಲಾಲ್ ಅವರು 85% ಅಂಕ ಪಡೆದು ಅಗ್ರ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ. ಇವರು ಬೇಲಾಡಿ ಬಂಗೇರ್ ಜಾಲ್ ದಿ ಗಣೇಶ್ ಕುಲಾಲ್ – ಜಯಂತಿ ದಂಪತಿಯ ಸುಪುತ್ರ