
ಮಂಗಳೂರು : 2016-17ನೇ ಸಾಲಿನ ಪಿಯುಸಿ ಪರೀಕ್ಷೆಯಲ್ಲಿ ಮಂಗಳೂರು ಕೊಡಿಯಾಲ್ ಬೈಲ್ ಶಾರದಾ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿನಿ ಎಮ್.ಎನ್.ಚಂದನ ಅವರು ವಿಜ್ಞಾನ ವಿಭಾಗದಲ್ಲಿ 92.1% ಪಡೆದು ಅಗ್ರ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ. ಇವರು ತೊಕ್ಕೊಟ್ಟು ಭಟ್ ನಗರ ಮೋಹನ ಬಂಗೇರ ಮತ್ತು ನಳಿನಿ ಸಿ.ಎಚ್ ದಂಪತಿಯ ಸುಪುತ್ರಿ.