
ಬಂಟ್ವಾಳ : 2016-17ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಬಂಟ್ವಾಳ ಮೊಡಂಕಾಪು ದೀಪಿಕಾ ಹೈಸ್ಕೂಲ್ ನ ವಿದ್ಯಾರ್ಥಿ ಯಶಸ್ ಕುಮಾರ್ ಅವರು 92% ಅಂಕ ಪಡೆದು ಅಗ್ರ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ. ಭಾಷಾ ವಿಷಯ ಕನ್ನಡದಲ್ಲಿ ಇವರಿಗೆ 125ಕ್ಕೆ 122 ಅಂಕ ಅಭಿಸಿದೆ. ಇವರು ಬಿ. ಸಿ. ರೋಡ್ ಮಿತ್ತಬೈಲು ನಾರಾಯಣ ಮೂಲ್ಯ ಹಾಗೂ ವಿಶಾಲಾಕ್ಷಿ ದಂಪತಿಯ ಸುಪುತ್ರ.