ಉಡುಪಿ : 2016-17ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಕುಂದಾಪುರ ಬಿದ್ಕಲ್ ಕಟ್ಟೆ ಪದವಿಪೂರ್ವ ಕಾಲೇಜಿನ ಕು. ವಿದ್ಯಾಶ್ರೀ ಕುಲಾಲ್ ಅವರು 97.92% ಅಂಕ ಪಡೆದು ಅಗ್ರ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ. ಇವರು ಹೊಂಬಾಡಿ ಮಂಜುನಾಥ ಕುಲಾಲ್ ಮತ್ತು ವಿನೋದ ಕುಲಾಲ್ ದಂಪತಿಯ ಸುಪುತ್ರಿ.