ಮಂಗಳೂರು : 2016-17ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಸುರತ್ಕಲ್ ಇಡ್ಯಾ ಮಹಾಲಿಂಗೇಶ್ವರ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ಕು.ನಿಕ್ಷಿತಾ ಅವರು 97% (604) ಅಂಕ ಪಡೆದು ಅಗ್ರ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ. ಇವರು ಸುರತ್ಕಲ್ ರಮಾನಾಥ್ ಬಂಗೇರ ಹಾಗೂ ಜ್ಯೋತಿ ದಂಪತಿಯ ಸುಪುತ್ರಿ.