
ಮಂಗಳೂರು : 2016-17ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಬಂಟ್ವಾಳ ಅಳಿಕೆ ಸತ್ಯಸಾಯಿ ಕನ್ನಡ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ಕು. ಶ್ರೇಯಾ ಅವರು 88% ಅಂಕ ಪಡೆದು ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ. ಇವರು ಅಳಿಕೆ ಎರು೦ಬು ನಿವಾಸಿ ಉಮೇಶ್ ಕುಲಾಲ್ ಹಾಗೂ ಶಾರದಾ ವೈ. ಕುಲಾಲ್ ದಂಪತಿಯ ಸುಪುತ್ರಿ.