ಬೆಂಗಳೂರು : 2016-17ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಬೆಂಗಳೂರು ಶಾಂತಿನಗರ ನಿರ್ಮಲಾ ಹೈಸ್ಕೂಲ್ ನ ವಿದ್ಯಾರ್ಥಿನಿ ಕು. ಚೈತ್ರಾ ಆರ್. ಕುಲಾಲ್ ಅವರು 95.36% ಅಂಕ ಗಳಿಸಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ. ಇವರು ಬಿ. ರಾಮಣ್ಣ ಕುಲಾಲ್ ಮತ್ತು ಸುಗಂಧಿ ರಾಮಣ್ಣ ಅವರ ಸುಪುತ್ರಿ.