ಮಂಗಳೂರು : 2016-17ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಬಂಟ್ವಾಳ ಮುತ್ತೂರು ಸರಕಾರೀ ಕಾಲೇಜಿನ ವಿದ್ಯಾರ್ಥಿನಿ ಶ್ರೀಮಾ ಅವರು 88.64% ಅಂಕ ಗಳಿಸಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ ಇವರು ಬಂಟ್ವಾಳ ಬಡಗಬೆಳ್ಳೂರು ನೆಲ್ಲಿಮಾರ್ ಕರುಣಾಕರ ಮೂಲ್ಯ- ಶಕುಂತಳ ದಂಪತಿಗಳ ಸುಪುತ್ರಿ.