ಮಂಗಳೂರು : 2016-17ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಕೈರಂಗಳ ಶಾರದಾ ಗಣಪತಿ ವಿದ್ಯಾಲಯದ ವಿದ್ಯಾರ್ಥಿ ಪ್ರೀತಮ್ ಯು. ಅವರು 73.44% (459/625) ಅಂಕ ಗಳಿಸಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ ಇವರು ಕೈರಂಗಳ ಉಪಾಧ್ಯರಮೂಲೆ ಈಶ್ವರ ಮೂಲ್ಯ- ಸರಸ್ವತಿ ಮೂಲ್ಯ ದಂಪತಿಯ ಸುಪುತ್ರ.