ಬೆಂಗಳೂರು: 2016-17ನೇ ಸಾಲಿನ ಪಿಯೂಸಿ ಪರೀಕ್ಷೆಯಲ್ಲಿ ಬೆಂಗಳೂರು ಕ್ರೈಸ್ಟ್ ಜೂನಿಯರ್ ಕಾಲೇಜಿನ ವಿದ್ಯಾರ್ಥಿ ನಂದನ್ ಟಿ. ಕುಲಾಲ್ ವಿಜ್ಞಾನ ವಿಭಾಗದಲ್ಲಿ 95.5% ಅಂಕ ಗಳಿಸಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಇವರು ತಿಮ್ಮಪ್ಪ ಕುಲಾಲ್- ಲತಾ ಬಿ. ಕುಲಾಲ್ ದಂಪತಿಯ ಸುಪುತ್ರ.