ಮಂಗಳೂರು: 2016-17ನೇ ಸಾಲಿನ ಪಿಯುಸಿ ಪರೀಕ್ಷೆಯಲ್ಲಿ ಮಂಗಳೂರು ಸಂತ ಆನ್ಸ್ ಕಾಲೇಜಿನ ವಿದ್ಯಾರ್ಥಿನಿ ಜೀವಿತಾ ಕುತ್ತಾರ್ ಅವರು 82.66% ಅಂಕ ಗಳಿಸಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಈಕೆ ಕುತ್ತಾರು ಆನಂದ ಕುಲಾಲ್- ಭಾರತಿ ದಂಪತಿಯ ಸುಪತ್ರಿ.