ಮಂಗಳೂರು: 2016-17ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಆವರ್ಸೆ ಸರಕಾರೀ ಪ್ರೌಢ ಶಾಲೆಯ ವಿದ್ಯಾರ್ಥಿನಿ ಶ್ರೀಶಿರಿ ಕುಲಾಲ್ 98.24% ಪಡೆದು ಉನ್ನತ ಶ್ರೇಣಿಯಲ್ಲಿ ಇವರು ಆವರ್ಸೆ ಶಿವಕುಮಾರ್ ಕುಲಾಲ್ – ಜಯ ಕುಲಾಲ್ ದಂಪತಿಯ ಸುಪುತ್ರಿ.