ಮಂಗಳೂರು: 2016-17ನೇ ಸಾಲಿನ ಪಿಯೂಸಿ ಪರೀಕ್ಷೆಯಲ್ಲಿ ಮಂಗಳೂರು ಬಜಪೆ ಸಂತ ಜೋಸೆಫ್ ಪಿಯು ಕಾಲೇಜಿನ ವಿದ್ಯಾರ್ಥಿನಿ ಕು. ಸಾವ್ಯ 85.6% ಅಂಕ ಗಳಿಸಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಇವರು ಜೋಕಟ್ಟೆ ದಿ. ವಿಶ್ವನಾಥ ಕುಲಾಲ್- ಮೀನಾಕ್ಷಿ ದಂಪತಿಯ ಸುಪುತ್ರಿ.