ಉಡುಪಿ (ಫೆ.೨೭): ಪೆರ್ಡೂರು ಅಂಬಾಗಿಲು ಕುಲಾಲ್ ಫ್ರೆಂಡ್ಸ್ ಇವರ ಆಶ್ರಯದಲ್ಲಿ ಅಶಕ್ತ ಮಕ್ಕಳ ಸಹಾಯಾರ್ಥವಾಗಿ ಸ್ವಜಾತಿಯ ಯುವಕರಿಗಾಗಿ `ಕುಲಾಲ್ ಟ್ರೋಫಿ-2017′ ನಿಗದಿತ ಓವರ್ ಗಳ ಕ್ರಿಕೆಟ್ ಪಂದ್ಯಾಟವು ಫೆಬ್ರವರಿ 26ರಂದು ಪೆರ್ಡೂರು ಹೈಸ್ಕೂಲ್ ಮೈದಾನದಲ್ಲಿ ನಡೆದಿದ್ದು, ಈ ಪಂದ್ಯಾಟದಲ್ಲಿ ಕುಲಾಲ ಸಂಘ(ರಿ)ಕಾಪು ವಲಯ ಪ್ರಥಮ ಸ್ಥಾನ ಗಳಿಸಿದೆ. ಮನೈ ಫ್ಯಾಮಿಲಿ ಫ್ರೆಂಡ್ಸ್ ದ್ವಿತೀಯ ಸ್ಥಾನ ಗಳಿಸಿದೆ.
ಪೆರ್ಡೂರು: `ಕುಲಾಲ್ ಟ್ರೋಫಿ’ ಗೆದ್ದ ಕಾಪು ಕುಲಾಲ ಸಂಘ
sports
1 Min Read


