2016ನೇ ಸಾಲಿನ 10ನೇ ತರಗತಿ ಫಲಿತಾಂಶದಲ್ಲಿ ಮುಂಬಯಿ ಮಲಾಡ್”ನ ಫಾದರ್ ಆಗ್ನೆಲೋ ಹೈಸ್ಕೂಲ್ ವಿದ್ಯಾರ್ಥಿನಿ ಹರ್ಷಿತಾ ಕುಲಾಲ್’ಗೆ ಶೇಕಡಾ 91 ಅಂಕ ಪಡೆದು ಉನ್ನತ ಶ್ರೇಣಿಯಲ್ಲಿ ಪಾಸಾಗಿದ್ದಾಳೆ. ಈಕೆ ಮಲಾಡ್ ನಿವಾಸಿ ಸಂಜೀವ ಕುಲಾಲ್ ಹಾಗೂ ವಿಜಯಾ ಕುಲಾಲ್ ದಂಪತಿಯ ಪುತ್ರಿ.