ಬೆಂಗಳೂರು: ದಕ್ಷಿಣ ಕನ್ನಡ ಕುಲಾಲ ಸಂಘ (ರಿ.) ಬೆಂಗಳೂರು ಇದರ ನೂತನ ಅಧ್ಯಕ್ಷರಾಗಿ ಉದ್ಯಮಿ ಎ.ಎನ್. ಕುಲಾಲ್ ಆಯ್ಕೆಯಾಗಿದ್ದಾರೆ. 2016 -17 ಹಾಗೂ 2017-18ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆಯು ಬೆಂಗಳೂರಿನ ಅಂದ್ರಹಳ್ಳಿ ಮಂಜುನಾಥ ಸಭಾಭವನದಲ್ಲಿ ಜರಗಿತು.
ಅಧ್ಯಕ್ಷರಾಗಿ ಅಡೂರು ನಾರಾಯಣ ಕುಲಾಲ್ (ಎ.ಎನ್. ಕುಲಾಲ್), ಉಪಾಧ್ಯಕ್ಷರಾಗಿ ಉಮೇಶ್ ಬೊಮ್ಮಸಂದ್ರ, ದಿವಾಕರ್ ಮೂಲ್ಯ ಗೌರವ ಅಧ್ಯಕ್ಷರಾಗಿ ಪುರುಷೋತ್ತಮ ಚೆಂಡ್ಲಾ, ಕಾರ್ಯದ್ಯಕ್ಷರು – ಮಹೇಶ್ ಮೂಲ್ಯ, ಪ್ರಧಾನ ಕಾರ್ಯದರ್ಶಿಯಾಗಿ ರಮಾನಾಥ್ ಏತಡ್ಕ, ಜೊತೆ ಕಾರ್ಯದರ್ಶಿ – ವೆಂಕಟೇಶ್ ಸಾಲ್ಯಾನ್, ಸಹ ಕಾರ್ಯದರ್ಶಿ – ಶ್ರೀನಾಥ್ ಯು ಸಾಲ್ಯಾನ್, ಕೋಶಾಧಿಕಾರಿ – ಅಶಾನಂದ ಕುಲಶೇಖರ., ಜೊತೆ ಕೋಶಾಧಿಕಾರಿ – ಅರುಣ್, ಸಂಘಟನಾ ಕಾರ್ಯದರ್ಶಿ – ಜಗದೀಶ್ ಉಚ್ಚಿಲ್, ಸಹ ಸಂಘಟನಾ ಕಾರ್ಯದರ್ಶಿ – ರಾಮ್ ಕುಲಾಲ್, ಆಂತರಿಕ ಲೆಕ್ಕ ಪರಿಶೋಧಕರು – ಜೆ ನಾರಾಯಣ ಮೂಲ್ಯ ಸರ್ವಾನುಮತದಿಂದ ಆಯ್ಕೆಯಾದರು.
ಆಡಳಿತ ಮಂಡಳಿ ಸದಸ್ಯರುಗಳು : ರಾಜೇಶ್ ಚಾಮರಾಜಪೇಟೆ, ಮಹಾಬಲ್, ಭಾಸ್ಕರ್ ಸಾಲ್ಯಾನ್, ರಾಘವೇಂದ್ರ ಮೂಲ್ಯ, ಚಂದ್ರಶೇಕರ್ ಬಾರ್ದೇಲ್, ಸುಧೀರ್, ಭರತ್ ಬಂಗೇರ, ಮಧುಕಿರಣ್ ಚಂದ್ರಿಗೆ, ಲೋಕೇಶ್ ಬಂಜನ್, ನಾಗೇಶ್ ಕುಲಾಲ್, ರೋಹಿತ್ ಬಂಗೇರ, ಶಿವರಾಜ್.
ಬೆಂಗಳೂರು ದಕ್ಷಿಣ ಕನ್ನಡ ಕುಲಾಲ ಸಂಘದ ಅಧ್ಯಕ್ಷರಾಗಿ ಉದ್ಯಮಿ ಎ.ಎನ್. ಕುಲಾಲ್ ಆಯ್ಕೆ
Kulal news
1 Min Read