ಕುಂಬಾರ/ಕುಲಾಲ ಜನಾಂಗದ ಸಮಾಜ ಸೇವಕ, ಸೌಂದರ್ಯ ಶಿಕ್ಷಣ ಟ್ರಸ್ಟ್ ನ ಅಧ್ಯಕ್ಷ ಸೌಂದರ್ಯ ಮಂಜಪ್ಪ ಅವರನ್ನು ವಿಧಾನ ಪರಿಷತ್ ಗೆ (ಎಂಎಲ್ಸಿ)ನಾಮ ನಿರ್ದೇಶನ ಮಾಡುವಂತೆ ಒತ್ತಾಯಿಸಿ ಲೋಕೋಪಯೋಗಿ ಸಚಿವ ಎಚ್ ಸಿ ಮಹದೇವಪ್ಪ ಅವರ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಲಾಯಿತು. ಈ ಸಂದರ್ಭ ಕಲಾಸಿಪಾಳ್ಯಂ ಕುಂಬಾರ ಸೇವಾ ಸಂಘದ ಅಧ್ಯಕ್ಷ ಮುನಿಸ್ವಾಮಿ ಕುಂಬಾರ ಹಾಗೂ ಕುಂಬಾರರ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಸೌಂದರ್ಯ ಮಂಜಪ್ಪ ಅವರಿಗೆ ವಿಧಾನ ಪರಿಷತ್ ಸದಸ್ಯತ್ವ ನೀಡಲು ಸರಕಾರಕ್ಕೆ ಮನವಿ
Banner
1 Min Read