(ಯಾರು ಅಲ್ಯೂಮಿನಿಯಂ ಪಾತ್ರೆ ಬಳಸ್ತೀರಾ ಸ್ವಲ್ಪ ಇತ್ತ ಓದಿ)
* ಅಲೂಮಿನಿಯಂ ಪಾತ್ರೆ ಬಳಸುವುದರಿಂದ ಅಲ್ಜೈಮರ್(ಮರೆವಿನರೋಗ), ಕಿಡ್ನಿ ಸಮಸ್ಯೆ, ಮೂಳೆ ಸಮಸ್ಯೆ, ಮೆದುಳಿನ ಸಮಸ್ಯೆ, ಅಸ್ಥಮಾ, ಡಯಾಬಿಟಿಸ್ ಖಾಯಿಲೆಗಳು ಬರುತ್ತದೆ. ಅತಿ ಹೆಚ್ಚು ಕೆಟ್ಟ ವಿಷ ಕುಕ್ಕರನಲ್ಲಿ ಅಡುಗೆ ಮಾಡಿದರೆ ಬರುತ್ತದೆ.
*Central_durg_research_instute ಪ್ರಕಾರ 48 ರೋಗ ಬರುತ್ತದೆ ಎಂದು ಸಂಶೋಧನೆ ಹೇಳಿದೆ. ಅವಾಗ ನಮ್ಮ ರಾಜೀವ್ ದೀಕ್ಷಿತ್ ಇದನ್ನು ಟಿವಿಯಲ್ಲಿ ಪ್ರಸಾರ ಮಾಡಿ ಎಲ್ಲರಿಗೂ ತಿಳಿಸಿ ಅಂದರು. ಆದರೆ ನಮ್ಮ ಪೆಯ್ಡ್ ಮೀಡೀಯಾಗಳು ರೀ ಸುಮ್ಮನೇ ಇರಿ, ನಿಮ್ಮ ಮಾತು ಕೇಳಿ ಇದನ್ನು ಪ್ರಸಾರ ಮಾಡಿದರೆ ಕ್ಕುಕರ್ ಕಂಪನಿ ಅವರು ನಮ್ಮ ಕತ್ತು ಹಿಸುಕುತ್ತಾರೆ ಅಂತ ಹೇಳಿದರು. ಕಡೆಗೂ ಯಾರು ಪ್ರಸಾರ ನೇ ಮಾಡಲಿಲ್ಲ.
ಮಣ್ಣಿನ ಮಡಿಕೆ ಉಪಯೋಗಿಸೊದರಿಂದ ಆರೋಗ್ಯಕ್ಕೆ ಒಳ್ಳೆಯದು ಮತ್ತು ನೀವು ಮಡಿಕೆ ಉಪಯೋಗ ಮಾಡೊದರಿಂದ ದೇಶದ ಬೆಳವಣಿಗೆ ಕಾರಣರಾಗತ್ತೀರಾ. ನಮ್ಮ ದೇಶದ ಎಲ್ಲಾ ಕುಂಬಾರರಿಗೆ ಸ್ವಂತ ಕೆಲಸ ಸಿಕ್ಕಂತೆ ಆಗುತ್ತೆ. ಮೊದಲು ಕುಂಬಾರರಿಗೆ ಹಿಂದುಳಿದ ವರ್ಗ ಅಂತ ಹೇಳಿದರು. ಆದರೆ ನಾವು ಕುಂಬಾರ ದೇಶದ ವಿಜ್ಞಾನಿ ಅಂತಾ ಹೇಳಬಹುದು. ಯಾಕೆ ಅಂದರೆ ನಿಮಗೆ ಗೊತ್ತೆ ? ಎಲ್ಲಾ ಮಣ್ಣಿನಿಂದಲೂ ಮಡಿಕೆ ಮಾಡಲಿಕೆ ಆಗಲ್ಲ. ಆದರೆ ಮಡಿಕೆಗೆ ಬೇಕಾದ ಮಣ್ಣುಹುಡುಕಿ ಬೆವರು ಸುರಿಸಿ ಮಡಿಕೆ ಮಾಡುತ್ತಾನೆ. ನಾವು ಆರೋಗ್ಯದಿಂದ ಇರಲು ಅವನು ಮಾಡಿದ ಮಡಿಕೆಯೂ ಒಂದು ಕಾರಣ.
ಯಾಕೆ ರೋಗ ಬರುತ್ತೆ ಅಂತಿರಾ…?
ನೀವು ಕುಕ್ಕರ್ ನಲ್ಲಿ ಮಾಡಿದ ಅಡುಗೆ ಕ್ಕುಕರ್ ಗೇ ತಳಗಿನ ಶಾಖ ಮತ್ತು ಮೇಲಿನ ಒತ್ತಡದಿಂದ ಕಾಳು ಬೆಳೆಯೆಲ್ಲ ಬದಲಾಗಿ ಅದು ಒಡೆಯುತ್ತೆ, ವಾಗಭಟ್ ಮಹರ್ಷಿ ಹೇಳುವ ಪ್ರಕಾರ ಸೂರ್ಯನಬೆಳಕು ಹಾಗೂ ಗಾಳಿಸ್ಪರ್ಶ ಸಿಗದೇ ತಯಾರಾದ ಅಡುಗೆ ಅದು ಆಹಾರವಾಗುವುದಿಲ್ಲ. ಬದಲಾಗಿ ಅದು ವಿಷವಾಗುತ್ತದೆ. ಕ್ಕುಕರ್ ನಲ್ಲಿ ಇದ್ದ ಗಾಳಿ ಹೊರ ಬರುತ್ತೆ ಹೊರತು ಹೊರಗಿನ ಗಾಳಿ ಒಳಗೆ ಹೋಗಲ್ಲ.
ಮತ್ತೆ ಯಾವುದರಲ್ಲಿ ಅಡುಗೆ ಮಾಡಬೇಕು ಅಂತೀರಾ..?
ವೈಜ್ಞಾನಿಕವಾಗಿ ಮಣ್ಣಿಗೇ ಬಹಳ ಪಾವಿತ್ರ್ಯತೆ ಇದೆ ಮತ್ತು ಮಣ್ಣು ನಮ್ಮ ಜೀವಾಳ. ಮಣ್ಣಿನ ಮಡಿಕೆ ಎಲ್ಲರಿಗೂ ಗೊತ್ತು. ಅಲ್ಯೂಮಿನಿಯಂನಲ್ಲಿ ಮಾಡಿದ ಅಡುಗೆಗಿಂತ ಮಡಿಕೆಯಲ್ಲಿ ಮಾಡಿದ ಅಡುಗೆ ಶೇ90ರಷ್ಟು ಒಳ್ಳೆಯದು. ಕ್ಕುಕರಿನಲ್ಲಿ ಅಡುಗೆ ಮಾಡಿದರೆ ಶೇ 93ರಷ್ಟು ಪೋಷಕಾಂಶ ಹಾಳಾಗಿ ಬರಿ ಶೇ7ರಷ್ಟು ಪೊಷ್ಟಕಾಂಶ ಉಳಿಯುತ್ತದೆ.
ಅದರೆ ಮಣ್ಣಿನ ಮಡಿಕೆಯಲ್ಲಿ ಮಾಡಿದ ಆಹಾರ ಶೇ100ಕ್ಕೆ ನೂರರಷ್ಟು ಪೊಷ್ಟಕಾಂಶ ಇರುತ್ತದೆ. ಅದಕ್ಕೆ ನಮ್ಮ ಹಿರಿಯರು ದಷ್ಟಪುಷ್ಟವಾಗಿ ಇದ್ದಿದ್ದು. ಅದಕ್ಕೆ ಅವರು ಸಾಯೋವರೆಗೂ ಅವರ ಹಲ್ಲು ಗಟ್ಟಿಯಾಗಿ ಇದ್ದಿದ್ದು.
ನಾವು ಸತ್ತರೆ ಮಣ್ಣು ಮಾಡತ್ತಾರೆ ಅಥವಾ ಸುಡತ್ತಾರೆ. ಮಣ್ಣುಮಾಡಿದ ಮೇಲೆ ನಮ್ಮ ದೇಹ ಕೇವಲ 20ಗ್ರಾಂ (ಮಣ್ಣಾಗಿ) ಬೂದಿಯಾಗಿ ಹೋಗುತ್ತೆ. ಅದರಲ್ಲಿ ((ಐರಣ,ಕ್ಲೊರಿನ್, ಜಿಂಕ್ ಸುಮಾರು 18ಪೊಷ್ಟಕಾಂಶ ))ಇರುತ್ತೆ. ಅದಕ್ಕೆ ದೇಹಕ್ಕೂ ಮಣ್ಣಿಗೂ ಋಣ ಇದೆ ಅಂತಾ ಹೇಳೊದು.
ನಿಮಗೆ ಮಣ್ಣಿನ ಮಡಿಕೆ ಸಿಗಲಿಲ್ಲವೆಂದರೆ ಕಂಚಿನ ಪಾತ್ರೆ ಇಲ್ಲ ಅಂದರೆ ಹಿತ್ತಾಳೆ ಪಾತ್ರೆ ಬಳಸಿ. ಅದು ಕೂಡ ಉತ್ತಮ. ಆದರೆ ಮಣ್ಣಿನ ಮಡಿಕೆಯಲ್ಲಿ ಸಿಕ್ಕ ಪೊಷ್ಟಕಾಂಶ ಮತ್ತೆಲ್ಲಿ ಸಿಗಲ್ಲ. ಉದಾಹರಣೆಗೆ ನೀವು ಮಣ್ಣಿನ ಮಡಿಕೆಯಲ್ಲಿ ಮಾಡಿದ ಅಡಿಗೆ ಮತ್ತು ಅಲೂಮಿನಿಯಂ ಪಾತ್ರೆಯಲ್ಲಿ ಮಾಡಿದ ಅಡುಗೆ ಎರಡುನ್ನು ಇಟ್ಟು ನೋಡಿ ಯಾವುದು ಬೇಗ ಕೇಡುತ್ತದೆ ಅಂತಾ..? ದೆಹಲಿಯ ಸಿಆರ್ ಐ ಸಂಶೋಧನಾ ಕೇಂದ್ರ ಕೊಟ್ಟ ವರದಿ ಪ್ರಕಾರ ಅಲ್ಯೂಮಿನಿಯಂ ನಲ್ಲಿ ಮಾಡಿದ ಅಡುಗೆಗಿಂತ ಮಡಿಕೆಯಲ್ಲಿ ಮಾಡಿದ ಅಡುಗೆ 100ರಷ್ಟು ಒಳ್ಳೆಯದು. ಕುತೂಹಲಕರ ಮಾಹಿತಿ ಅಂದರೆ ದೀ ಗ್ರೇಟ್ ದೀರುಭಾಯ್ ಅಂಭಾನಿ ಅವರ ಮನೇಲಿ ಇಂದಿಗೂ ನಮ್ಮ ಕುಂಬಾರ ಮಾಡಿದ ಮಡಿಕೆಯಲ್ಲಿನೇ ಅಡುಗೆ ಮಾಡೋದು ನಿಮಗೆ ಗೊತ್ತಾ ?
ಬರಹ : ಪ್ರವೀಣ್ (ಕೃಪೆ : ranakahalenews.com)


